Samachara

Quintype Stories

'ಮೆಜೆಸ್ಟಿಕ್‌ ಮಹಿಳೆಯರ’ ಮೇಲೆ ಲಾಠಿ ಬೀಸಿದ ‘ಮಾಧ್ಯಮ ಸಿಂಗಂ’ ರವಿ ಚನ್ನಣ್ಣನವರ್‌!

ಮಾಧ್ಯಮ ಸಿಂಗಂ’ ರವಿ ಚನ್ನಣ್ಣನವರ್‌ ಬೆಂಗಳೂರಿಗೆ ಬಂದ ಕೆಲವೇ ದಿನಗಳಲ್ಲಿ ಸುದ್ದಿ ಕೇಂದ್ರಕ್ಕೆ ಲಗ್ಗೆ ಇಟ್ಟಿದ್ದಾರೆ. ‘ಸ್ವಚ್ಛ ಭಾರತ್‌’ ಹೆಸರಿನಲ್ಲಿ ಲೈಂಗಿಕ ಕಾರ್ಮಿಕರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ.

13 Apr, 2018

‘ಅವನಲ್ಲ; ಅವಳು’: ಲಿಂಗ ಬದಲಾವಣೆಗೆ ಮುಂದಾದ ಜಿ.ಪರಮೇಶ್ವರ್ ಪುತ್ರ!

‘ಹೆಣ್ಣಾಗುವುದು ಎಂದರೆ ಕೇವಲ ಮನಸ್ಸು, ಹೃದಯ, ಶಕ್ತಿ- ಸಾಮರ್ಥ್ಯಗಳನ್ನು ನಿಭಾಯಿಸುವುದು ಮಾತ್ರವಲ್ಲ, ಹೆಣ್ಣಾಗುವುದು ಎಂದರೆ ಮನುಷ್ಯಳಾಗುವುದು ಕೂಡಾ’

‘ರೆಡ್ಡಿ ಡೀಲ್ ಪ್ರಕರಣ’: ನೆಲೆ ಗಟ್ಟಿಮಾಡಿಕೊಳ್ಳಲು ಹೋಗಿ ಹೊಣೆಗಾರಿಕೆ ಮರೆತರಾ ಈ ಮೂವರು ಅಧಿಕಾರಿಗಳು?

ಸಿಸಿಬಿ ಇಲಾಖೆಯ ಒಳಗೆ ಹಾಗೂ ಪ್ರಕರಣವನ್ನು ಹತ್ತಿರದಿಂದ ಬಲ್ಲವರು ನೀಡಿದ ಮಾಹಿತಿ ಆಧಾರದ ಮೇಲೆ ‘ಸಮಾಚಾರ’ ರೆಡ್ಡಿ ಡೀಲ್ ಪ್ರಕರಣದ ಇನ್ನೊಂದು ಆಯಾಮವನ್ನು ಇಲ್ಲಿ ತೆರೆದಿಡುತ್ತಿದೆ

‘ಮುಂದೆ ಹಣಕೊಟ್ಟರು ಹಿಂದೆ ಕಿತ್ತುಕೊಂಡರು’: ಕರವೇ ಮುಖಂಡರ ವಿರುದ್ಧ ಕೊಡಗಿನ ದಂಪತಿ ಆರೋಪ

ವಿಕೋಪದ ಸಂದರ್ಭದಲ್ಲಿ ಕೊಡಗಿಗೆ ನೀಡಿದ ಪರಿಹಾರ ಸಾಮಾಗ್ರಿಗಳು ದುರುಪಯೋಗವಾಗಿವೆ ಎಂಬ ದೂರುಗಳು ಕೇಳಿ ಬಂದಿದ್ದವು. ಇದೀಗ ಸಂತ್ರಸ್ತರಿಂದ ದುಡ್ಡನ್ನು ಕಿತ್ತುಕೊಳ್ಳುವ, ತುಚ್ಛವಾಗಿ ಕಾಣುವ ಬೆಳವಣಿಗೆಗಳು ಅಸಹ್ಯ ಹುಟ್ಟಿಸುತ್ತಿವೆ.

‘ಉದ್ರೇಕಗೊಳ್ಳದಿರಿ’: ನ್ಯೂಸ್‌ ರೂಂನಿಂದ ಹೊರಬಿದ್ದ ‘ಕುಂದಾಪುರದ ಕಬಾಲಿ’; ಚೈತ್ರಾ ನಾಯಕ್ ನಿಜಕ್ಕೂ ಯಾರು?

ೀಗೊಂದು ಶೀರ್ಷಿಕೆಯೊಂದಿಗೆ ‘ಸಮಾಚಾರ’ ಕುಂದಾಪುರದ ಚೈತ್ರಾ ನಾಯಕ್‌ಳನ್ನು ನಿಮಗೆ ಪರಿಚಯಿಸುತ್ತಿದೆ. ಅದಕ್ಕೆ ಕಾರಣವೂ ಇದೆ.

‘ನನ್ನ ಸಾವಿಗೆ ಮೋದಿ ಹೊಣೆ’: ರೈತನೊಬ್ಬನ ಡೆಥ್ ನೋಟ್v

ರೈತರ ಆತ್ಮಹತ್ಯೆ ಸರಕಾರಗಳಿಂದ ಪರೋಕ್ಷವಾಗಿ ನಡೆಯುವ ಹತ್ಯೆಗಳು. ಇದೀಗ ರೈತರೊಬ್ಬರು ಆತ್ಮಹತ್ಯೆಗೂ ಮುನ್ನ ಕೇಂದ್ರ ಸರಕಾರವನ್ನೇ ನೇರ ಹೊಣೆಯನ್ನಾಗಿ ಮಾಡಿದ್ದಾರೆ.